Public Voice
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಐಸಿಸಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರವಾಗೋದು ಬಹುತೇಕ ಖಚಿತ…

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್‌ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.

14ನೇ ಐಪಿಎಲ್‌ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ಭಾರತದ ಆತಿಥ್ಯದಲ್ಲೇ ವರ್ಷಾಂತ್ಯ ನಡೆಯುವ ಐಸಿಸಿ ಟಿ20 ಕೂಡ ಭಾರತದಲ್ಲಿ ನಡೆಯುವುದು ಅನುಮಾನವಾಗಿದೆ.

ಕೋವಿಡ್‌ “ಮೂರನೇ ಅಲೆ’ಯ ಭೀತಿ ಇರುವುದರಿಂದ ಈ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತಗೊಂಡಿದೆ.

ಜೂನ್‌ನಲ್ಲಿ ಐಸಿಸಿ ಸಭೆ ನಡೆಯಲಿದ್ದು, ಆಗ ಟಿ20 ಆತಿಥ್ಯ ಯಾರದಾಗಲಿದೆ ಎಂಬುದು ಇತ್ಯರ್ಥವಾಗಲಿದೆ.

Related posts

ಜನತಾ ಕರ್ಫ್ಯೂ ವೇಳೆ ಕೊರೋನಾ ಲಸಿಕೆ ನೀಡುವುದು ಮುಂದುವರಿಕೆ-ಸಚಿವ ಸುಧಾಕರ್…

Times fo Deenabandhu

ರಾಜ್ಯದ ಎಲ್ಲಾ ಸಚಿವರಿಗೆ ಸಿಎಂ ಬಿಎಸ್ ವೈ ಪತ್ರ: ಕೊಟ್ಟ ಸೂಚನೆ ಏನು ಗೊತ್ತೆ…?

Times fo Deenabandhu

ಹೊಸ ತಂತ್ರಜ್ಞಾನಗಳ ಅಧ್ಯಯನ ಅತ್ಯವಶ್ಯಕ : ಎಸ್.ಎನ್.ನಾಗರಾಜ