Public Voice
  • Home
  • ಕ್ರೀಡೆ
  • ಒಲಂಪಿಕ್ ಕ್ರೀಡೆಗಳಿಗೆ ನಮ್ಮ ಬೆಂಬಲವಿದೆ: ಎ ವಿ ರವಿ
ಆರೋಗ್ಯ ಕ್ರೀಡೆ ಜಿಲ್ಲೆ ದೇಶ ನ್ಯೂಸ್ ಮುಖ್ಯಾಂಶಗಳು ಮೈಸೂರು ರಾಜ್ಯ

ಒಲಂಪಿಕ್ ಕ್ರೀಡೆಗಳಿಗೆ ನಮ್ಮ ಬೆಂಬಲವಿದೆ: ಎ ವಿ ರವಿ

ಮೈಸೂರು- ಕರ್ನಾಟಕ ದಲ್ಲಿ ಒಟ್ಟು 250 ಜಿಮ್ ಗಳಿವೆ ಯೋಗ ಕ್ರೀಡೆಗಳು ಹಾಗೂ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುತ್ತೀವೆ
ಪ್ರತಿಯೊಬ್ಬರು ಜಿಮ್ ಗಳಿಗೆ ಹೋಗಿ ತಮ್ಮ ದೇಹ ರಕ್ಷಣೆ ಮಾಡಿಕೊಳ್ಳಿ ಮೈಸೂರು ಜಿಮ್ ಹಾಗೂ ಫಿಟ್ ನೆಸ್ ಮಾಲೀಕರ ಸಂಘದ ರಾಜ್ಯಾದ್ಯಕ್ಷ ಎ ವಿ ರವಿ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಪತ್ರಿಕಾ ಘೋಷ್ಠಿಯಲ್ಲಿ  ಮಾತನಾಡುತ್ತಿದ್ದ ಅವರು ಮೈಸೂರು ಜಿಮ್ ಹಾಗೂ ಫಿಟ್  ಎ ವಿ ರವಿ ಕೊರೊನ ಬಗ್ಗೆ ಯಾವುದೇ ಆತಂಕ ಬೇಡ ಪ್ರದಾನ ಮಂತ್ರಿ ಗಳು ಕೊರೊನ ವಿರುದ್ದ ಹೊರಾಡಲು ಹಲವಾರು ಕಾರ್ಯಕ್ರಮ ರಾಜ್ಯದ ಜನತೆಗೆ ನೀಡಿದ್ದಾರೆ ಇವುಗಳನ್ನು ನಾವು ಬೆಂಬಲಿಸೊಣ, ಜಿಮ್ ಗಳಲ್ಲಿ ಸರ್ಕಾರದ ನಿಯಮ
ಪಾಲನೆ ಮಾಡುತ್ತೇವೆ  ಎಂದರು.

ಕೊರೊನ ಸಂಕಷ್ಟಕ್ಕೆ ಆರ್ಥಿಕ ಸಹಾಯ ನೀಡಲು ಸಿದ್ದ ಜಿಮ್ ಮಾಡುವುದರಿಂದ ಕೆಟ್ಟ ಚಟಗಳಿಂದ ದೂರವಿರಬಹುದು
ಮುಂದೆ ಬರುವ ಒಲಂಪಿಕ್ ಕ್ರೀಡೆಗಳಿಗೆ ಮೈಸೂರಿನ ಯವಕ ಯುವತಿಯರಿಗೆ ಬೆಂಬಲಿಸುತ್ತೇವೆ ಒಲಂಪಿಕ್ ಕ್ರೀಡೆಗಳಿಗೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ  ಅವರು ಈಗ ಇರುವ ಕಟ್ಟಡದ ಮಾಲೀಕರು 50% ಬಾಡಿಗೆ ಪಡೆಯಿರಿ, ಜಿಮ್ ನಡೆಸುವವರಿಗೆ ಜಿಲ್ಲಾಡಳಿತ ಸಹಕಾರದ  ಇರಬೇಕೆಂಬ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಜಿಮ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರಿ, ಸಂಘದ ಸದಸ್ಯರುಗಳಾದ ಸುರೇಶ್,
ಆಶ ಸಯದ್ ವುಸ್ಮಾನ್ ಉಪಸ್ಥಿತರಿದ್ದರು.

Related posts

ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠಕ್ಕೆ ಕಂದಾಯ ಇಲಾಖೆ ಸರ್ಕಾರದ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಹಾಗೂ ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೆರಿ ಭೇಟಿ..

Times fo Deenabandhu

ಅಂದು ಎಂಎಲ್ ಎ ಪಿಎ..ಇಂದು ಅವರೇ ಸ್ವತಃ ಶಾಸಕ: ನಿವೃತ್ತ ಶಿಕ್ಷಕರೊಬ್ಬರ ಕನಸು ಸಾಕಾರಗೊಂಡಿದ್ದೇ ರೋಚಕ ಸ್ಟೋರಿ….

ಕೊರೋನಾ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕೆಂದು ಆಗ್ರಹಿಸಿ ಮನವಿ

Times fo Deenabandhu