Public Voice
  • Home
  • ಆರೋಗ್ಯ
  • 24 ಗಂಟೆಗಳಲ್ಲಿ 30941 ಮಂದಿಗೆ ಕೊರೋನಾ, 350 ಸಾವು..!
ಆರೋಗ್ಯ ದೇಶ ನ್ಯೂಸ್

24 ಗಂಟೆಗಳಲ್ಲಿ 30941 ಮಂದಿಗೆ ಕೊರೋನಾ, 350 ಸಾವು..!

    24 ಗಂಟೆಗಳಲ್ಲಿ 30941 ಮಂದಿಗೆ ಕೊರೋನಾ, 350 ಸಾವು..!

ನವದೆಹಲಿ,ಆ.31-ದೇಶದ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 30941 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,27 ಕೋಟಿ ಗಡಿ ದಾಟಿದೆ.ನಿನ್ನೆಯಿಂದ 350 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಒಟ್ಟು ಸಾವಿನ ಸಂಖ್ಯೆ 4,38 ಲಕ್ಷದ ಗಡಿ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.97.53ಕ್ಕೆ ಏರಿಕೆಯಾಗಿದ್ದರೂ ದೇಶದ ಸಕ್ರೀಯ ಸೋಂಕು ಪ್ರಮಾಣ 3,70,640 ಕ್ಕೆ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರೀಯ ಸೋಂಕಿನ ಪ್ರಮಾಣದಲ್ಲಿ 5684 ಪ್ರಕರಣಗಳು ಹೆಚ್ಚಾಗಿವೆ.

Related posts

ಆ್ಯಂಟಿ-ಕೋವಿಡ್ ಔಷಧ(2-ಡಿಜಿ) ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ…

ಕೊರೊನಾ ವಿರುದ್ಧ ಹೋರಾಟ: ಭಾರತಕ್ಕೆ ವಿಶ್ವಸಂಸ್ಥೆ ನೆರವು..

ಕೊರೊನಾದಿಂದ ಗುಣಮುಖರಾದವರಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಪತ್ತೆ…