Public Voice
  • Home
  • Monthly Archives: April 2021

Month : April 2021

ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಜಿಂದಾಲ್ ಗೆ ಭೂಮಿ ಪರಭಾರೆ: ಸರ್ಕಾರ ನಡೆಗೆ ಸಚಿವ ಆನಂದ್ ಸಿಂಗ್ ತೀವ್ರ ವಿರೋಧ…

Times fo Deenabandhu
  ಬೆಂಗಳೂರು :  ಹಿಂದಿನ ಸಮ್ಮಿಶ್ರ ಸರ್ಕಾರದ ವೇಳೆ ಜಿಂದಾಲ್ ಗೆ ಭೂಮಿ ಪರಭಾರೆಗೆ ವಿರೋಧ ವ್ಯಕ್ತಪಡಿಸಿ ಇದೀಗ  ಜಿಂದಾಲ್ ಗೆ ಭೂಮಿ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ನಡೆ ವಿರುದ್ಧ ಸ್ವತಃ ಸಚಿವರೇ ತೀವ್ರ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ವಿದೇಶಗಳಿಂದ 4.5 ಲಕ್ಷ ರೆಮಿಡಿಸಿವರ್ ಅಮದಿಗೆ ಕೇಂದ್ರ ಸರ್ಕಾರ ತೀರ್ಮಾನ

Times fo Deenabandhu
  ನವದೆಹಲಿ: ದೇಶದಲ್ಲಿ ಹೆಚ್ಚಾಗಿರುವ  ಕೊರೊನಾ ಸೋಂಕು  ತಡೆಗಟ್ಟಲು ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದ್ದು ಈ ಮಧ್ಯೆ  ಜೀವರಕ್ಷಕ ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ವಿದೇಶಗಳಿಂದ ಅಮುದು ಮಾಡಿಕೊಳ್ಳಲು  ತೀರ್ಮಾನಿಸಿದೆ. ವಿದೇಶಗಳಿಂದ 4.5ಲಕ್ಷ ರೆಮಿಡಿಸಿವರ್ ಚುಚ್ಚುಮದ್ದುಗಳನ್ನು
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಶೀಘ್ರವೇ ‘ಶಿಕ್ಷಕರ ವರ್ಗಾವಣೆ’ ಪ್ರಕ್ರಿಯೆ ಆರಂಭ- ಶಿಕ್ಷಣ ಸಚಿವರಿಂದ ಭರವಸೆ…

Times fo Deenabandhu
ಬೆಂಗಳೂರು : ಅತಿ ಶೀಘ್ರದಲ್ಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್  ಭರವಸೆ ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಿಕ್ಷಣ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಕೋವಿಡ್ ನಿರ್ವಹಣೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ತರಾಟೆ…

Times fo Deenabandhu
  ಬೆಂಗಳೂರು: ದೇಶದಲ್ಲಿ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಈ ನಡುವೆ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಭಾರತಕ್ಕೆ ಬಂದ ಅಮೆರಿಕಾದ ಮೊದಲ ತುರ್ತು ಕೊರೋನಾ ಪರಿಹಾರ ಸಾಮಾಗ್ರಿ.

Times fo Deenabandhu
ನವದೆಹಲಿ: ದೇಶದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಭಾರತಕ್ಕೆ ಹಲವು ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ. ಈ ಮಧ್ಯೆ ಭಾರತಕ್ಕೆ ಅಮೆರಿಕಾ ರಾಷ್ಟ್ರವು ತುರ್ತು ಅವಶ್ಯಕತೆಯ ವಸ್ತುಗಳನ್ನು ವಿಮಾನದ ಮೂಲಕ ರವಾನೆ ಮಾಡಿದೆ.
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಬನ್ನಿ ಎಲ್ಲರೂ ಒಂದಾಗಿ ಸೇರಿ ಸಹ್ಯಾದ್ರಿ ಕ್ಯಾಂಪಸ್ಸನ್ನು ಉಳಿಸುವ ಕೆಲಸ ಮಾಡೋಣ- ಗುರುಮೂರ್ತಿ ಕರೆ

Times fo Deenabandhu
ಶಿವಮೊಗ್ಗ: ಬನ್ನಿ ಎಲ್ಲರೂ ಒಂದಾಗಿ  ಸೇರಿ ಸಹ್ಯಾದ್ರಿ ಕ್ಯಾಂಪಸ್ಸನ್ನು ಉಳಿಸುವ ಕೆಲಸ ಮಾಡೋಣ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಮೂರ್ತಿ ಕರೆ ನೀಡಿದರು. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ನಾಳೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಅಭಿಯಾನ ಇಲ್ಲ- ಸಚಿವ ಸುಧಾಕರ್

Times fo Deenabandhu
ಬೆಂಗಳೂರು: ನಾಳೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆಗಲ್ಲ. ಯಾರೂ ಆಸ್ಪತ್ರೆ ಬಳಿ ಹೋಗಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. ಈ ಕುರಿತು ಸ್ಪಷ್ಟನೆ ನಿಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಬ್ರಿಮ್ಸ್ ಅವ್ಯವಸ್ಥೆ ಕಂಡು ಆರೋಗ್ಯ ಸಚಿವ ಸುಧಾಕರ್ ಕೆಂಡಾಮಂಡಲ…

Times fo Deenabandhu
ಬೀದರ್:  ಬ್ರಿಮ್ಸ್ ಕಾಲೇಜು ಆಸ್ಪತ್ರೆ ಅವ್ಯವಸ್ಥೆ   ಕಂಡು  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೆಂಡಾಮಂಡಲರಾದ ಘಟನೆ ಇಂದು ನಡೆಯಿತು. ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ ಬಳಕೆ ಮಾಡದ ನಿರ್ದೇಶಕರನ್ನು
ಜಿಲ್ಲೆ ಪ್ರಧಾನ ಸುದ್ದಿ ಮುಖ್ಯಾಂಶಗಳು ಮೈಸೂರು

ಮಾರುಕಟ್ಟೆ ಮಾಹಿತಿ ಪಡೆಯಲು ಅಧಿಕಾರಿಗಳ ನೇಮಕ/ ವೈದ್ಯಕೀಯ ಹುದ್ದೆಗೆ ಅರ್ಜಿ ಆಹ್ವಾನ/ಉದ್ಯಾನವನ: ದರ ನಿಗಧಿ/

Times fo Deenabandhu
ಮಾರುಕಟ್ಟೆ ಮಾಹಿತಿ ಪಡೆಯಲು ಅಧಿಕಾರಿಗಳ ನೇಮಕ ಚಿಕ್ಕಮಗಳೂರು.ಏ,೩೦: ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಾರಣ ಮೇ ೧೨ರ ವರೆಗೆ ಜನತಾ ಕರ್ಪ್ಯೂ ಘೋಷಿಸಲಾಗಿದ್ದು, ಈ ಸಮಯದಲ್ಲಿ ರೈತರು ಬೆಳೆದಿರುವ ಹಣ್ಣು, ಹೂವು, ತರಕಾರಿ ಹಾಗೂ ಇನ್ನಿತರೆ
ಜಿಲ್ಲೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಬಿಜೆಪಿ ಸರ್ಕಾರದ ವೈಫಲ್ಯ, ಬಡವರ ಯೋಜನೆಗಳ ರದ್ದು ಹಿನ್ನೆಲೆ: ಬಿಜೆಪಿ ಕೈಬಿಟ್ಟು ಕಾಂಗ್ರೆಸ್ ಗೆಲ್ಲಿಸಿದ್ದಾರೆ -ಸುಂದರೇಶ್

Times fo Deenabandhu
ಶಿವಮೊಗ್ಗ,ಏ.30: ಬಿಜೆಪಿ ಸರ್ಕಾರದ ವೈಫಲ್ಯ, ಬಡವರ ಪರವಾದ ಯೋಜನೆಗಳನ್ನು ರದ್ದು ಮಾಡಿದ್ದು, ಅಧಿಕಾರದ ದಾಹ, ಭ್ರಷ್ಟ್ರಾಚಾರ ಇವೆಲ್ಲವನ್ನು ಸಹಿಸಿಕೊಳ್ಳದ ಮತದಾರರು ತೀರ್ಥಹಳ್ಳಿ ಮತ್ತು ಭದ್ರಾವತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯನ್ನು ಕೈಬಿಟ್ಟು ಕಾಂಗ್ರೆಸ್ ಗೆಲ್ಲಿಸಿದ್ದಾರೆ