March 16, 2021
Public Voice
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್: ವೇಳಾಪಟ್ಟಿ ಇಲ್ಲಿದೆ ನೋಡಿ…..

ಮುಂಬೈ:  ಕಳೆದ ಬಾರಿ ಕೊರೋನಾದಿಂದಾಗಿ ದುಬೈನಲ್ಲಿ ಆಯೋಜಿಸಲಾಗಿದ್ದ ಚುಟುಕು ಕ್ರಿಕೆಟ್ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)  ಈ ಬಾರಿ ತವರು ಭಾರತದಲ್ಲೇ ನಡೆಯಲಿದೆ.  14ನೇ ಆವೃತ್ತಿಯ ಐಪಿಎಲ್  ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 9 ರಿಂದ ಭಾರತದ ಆರು ವಿವಿಧ ನಗರಗಳಲ್ಲಿ  ಪಂದ್ಯಾವಳಿಗಳು ನಡೆಯಲಿವೆ.           ಈ ಕುರಿತು ಐಪಿಎಲ್ ಆಡಳಿತ ಮಂಡಳಿ ಭಾನುವಾರ ಪ್ರಕಟಿಸಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್  ಹಾಗೂ  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚೆನ್ನೈನಲ್ಲಿ ಸೆಣಸಲಿವೆ. “ಸುಮಾರು ಎರಡು ವರ್ಷಗಳ ನಂತರ, ಐಪಿಎಲ್ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ನಡೆಯಲಿದೆ” ಎಂದು ಬಿಸಿಸಿಐ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಫೈನಲ್ ಪಂದ್ಯವು ಮೇ 30 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದೇ ಸ್ಥಳದಲ್ಲಿ ಪ್ಲೇಆಫ್‌ಗಳನ್ನು ಸಹ ಆಡಲಾಗುವುದು.

ಪ್ರತಿ ತಂಡವು ಲೀಗ್ ಹಂತದಲ್ಲಿ ನಾಲ್ಕು ಸ್ಥಳಗಳಲ್ಲಿ ಆಡಲು ಸಜ್ಜಾಗಿದೆ. 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಕೋಲ್ಕತಾ ಮತ್ತು ಬೆಂಗಳೂರು ತಲಾ 10 ಪಂದ್ಯಗಳನ್ನು ಆತಿಥ್ಯ ವಹಿಸಲಿದ್ದು, ಅಹಮದಾಬಾದ್ ಮತ್ತು ದೆಹಲಿ ತಲಾ 8 ಪಂದ್ಯಗಳನ್ನು ಆಯೋಜಿಸುತ್ತವೆ. ಐಪಿಎಲ್‌ನ ಈ ಆವೃತ್ತಿಯ ಒಂದು ಮುಖ್ಯ ಅಂಶವೆಂದರೆ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು, ಯಾವುದೇ ತಂಡವು ತಮ್ಮ ಹೋಂ ಪಿಚ್ ನಲ್ಲಿ ಆಡುವುದಿಲ್ಲ . ಎಲ್ಲಾ ತಂಡಗಳು ಲೀಗ್ ಹಂತದಲ್ಲಿ 6 ಸ್ಥಳಗಳಲ್ಲಿ 4 ಪಂದ್ಯಗಳಲ್ಲಿ ಆಡಲಿವೆ. ಒಟ್ಟು 11 ಡಬಲ್‌ಹೆಡರ್‌ಗಳು ಇರಲಿದ್ದು, 6 ತಂಡಗಳು ಮೂರು ಆಫ್ಟರ್ ನೂನ್ ಪಂದ್ಯವಾಡಲಿದ್ದು ಎರಡು ತಂಡಗಳು ಎರಡು ಆಫ್ಟರ್ ನೂನ್ ಪಂದ್ಯವಾಡಲಿದೆ. ಆಫ್ಟರ್ ನೂನ್ ಪಂದ್ಯಗಳು ಮಧ್ಯಾಹ್ನ 3:30(ಭಾರತೀಯ ಕಾಲಮಾನ)ಕ್ಕೆ ಪ್ರಾರಂಭವಾಗುತ್ತದೆ.ಸಂಜೆಯ ಪಂದ್ಯ 7:30ಕ್ಕೆ (ಭಾರತೀಯ ಕಾಲಮಾನ) ಆರಂಭಗೊಳ್ಳುತ್ತದೆ.        ಐಪಿಎಲ್ ವೇಳಾಪಟ್ಟಿ ಈ ಕೆಳಕಂಡಂತಿದೆ.                        ಐಪಿಎಲ್ 2021ರ ಪೂರ್ಣ ವೇಳಾಪಟ್ಟಿ ಕೆಳಗಿದೆ –

ಏಪ್ರಿಲ್ 9, ಶುಕ್ರವಾರ ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಚೆನ್ನೈ

ಏಪ್ರಿಲ್ 10, ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಮುಂಬೈ

ಏಪ್ರಿಲ್ 11, ಭಾನುವಾರ ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ 7:30 PM ಚೆನ್ನೈ

ಏಪ್ರಿಲ್ 12, ಸೋಮವಾರ ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ 7:30 PM ಮುಂಬೈ

ಏಪ್ರಿಲ್ 13, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ 7:30 PM ಚೆನ್ನೈ

ಏಪ್ರಿಲ್ 14, ಬುಧವಾರ ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಚೆನ್ನೈ

ಏಪ್ರಿಲ್ 15, ಗುರುವಾರ ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಮುಂಬೈ

ಏಪ್ರಿಲ್ 16, ಶುಕ್ರವಾರ ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಮುಂಬೈ

ಏಪ್ರಿಲ್ 17, ಶನಿವಾರ ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್ 7:30 PM ಚೆನ್ನೈ

ಏಪ್ರಿಲ್ 18, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ 3:30 PM ಚೆನ್ನೈ

ಏಪ್ರಿಲ್ 18, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ 7:30 PM ಮುಂಬೈ

ಏಪ್ರಿಲ್ 19, ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ 7:30 PM ಮುಂಬೈ

ಏಪ್ರಿಲ್ 20, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ 7:30 PM ಚೆನ್ನೈ

ಏಪ್ರಿಲ್ 21, ಬುಧವಾರ ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ 3:30 PM ಚೆನ್ನೈ

ಏಪ್ರಿಲ್ 21, ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಮುಂಬೈ

ಏಪ್ರಿಲ್ 22, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ 7:30 PM ಮುಂಬೈ

ಏಪ್ರಿಲ್ 23, ಶುಕ್ರವಾರ ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ 7:30 PM ಚೆನ್ನೈ

ಏಪ್ರಿಲ್ 24, ಶನಿವಾರ ರಾಜಸ್ಥಾನ್ ರಾಯಲ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7:30 PM ಮುಂಬೈ

ಏಪ್ರಿಲ್ 25, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 3:30 PM ಮುಂಬೈ

ಏಪ್ರಿಲ್ 25, ಭಾನುವಾರ ಸನ್ ರೈಸರ್ಸ್ ಹೈದರಾಬಾದ್ vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಚೆನ್ನೈ

ಏಪ್ರಿಲ್ 26, ಸೋಮವಾರ ಪಂಜಾಬ್ ಕಿಂಗ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7:30 PM ಅಹಮದಾಬಾದ್

ಏಪ್ರಿಲ್ 27, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಅಹಮದಾಬಾದ್

ಏಪ್ರಿಲ್ 28, ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ 7:30 PM ಡೆಲ್ಲಿ

ಏಪ್ರಿಲ್ 29, ಗುರುವಾರ ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ 3:30 PM ಡೆಲ್ಲಿ

ಏಪ್ರಿಲ್ 29, ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7:30 PM ಅಹಮದಾಬಾದ್

ಏಪ್ರಿಲ್ 30, ಶುಕ್ರವಾರ ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಅಹಮದಾಬಾದ್

ಮೇ 1, ಶನಿವಾರ ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಡೆಲ್ಲಿ

ಮೇ 2, ಭಾನುವಾರ ರಾಜಸ್ಥಾನರಾಯಲ್ಸ್ vs ಸನ್ ರೈಸರ್ಸ್ ಹೈದರಾಬಾದ್ 3:30 PM ದೆಹಲಿ

ಮೇ 2, ಭಾನುವಾರ ಪಂಜಾಬ್ ಕಿಂಗ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಅಹಮದಾಬಾದ್

ಮೇ 3, ಸೋಮವಾರ ಕೋಲ್ಕೊತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಅಹಮದಾಬಾದ್

ಮೇ 4, ಮಂಗಳವಾರ ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ 7.30 PM ಡೆಲ್ಲಿ

ಮೇ 5, ಬುಧವಾರ ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7.30 PM ದೆಹಲಿ

ಮೇ 6, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ 7.30 PM ಅಹಮದಾಬಾದ್

ಮೇ 7, ಶುಕ್ರವಾರ ಸನ್ ರೈಸರ್ಸ್ ಹೈದರಾಬಾದ್ v ಚೆನ್ನೈ ಸೂಪರ್ ಕಿಂಗ್ಸ್ 7.30 PM ದೆಹಲಿ

ಮೇ 8, ಶನಿವಾರ ಕೋಲ್ಕೊತಾ ನೈಟ್ ರೈಡರ್ಸ್ v ಡೆಲ್ಲಿ ಕ್ಯಾಪಿಟಲ್ಸ್ 3.30 PM ಅಹಮದಾಬಾದ್

ಮೇ 8, ಶನಿವಾರ ರಾಜಸ್ಥಾನ್ ರಾಯಲ್ಸ್ v ಮುಂಬೈ ಇಂಡಿಯನ್ಸ್ 7.30 PM ದೆಹಲಿ

ಮೇ 9, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ v ಪಂಜಾಬ್ ಕಿಂಗ್ಸ್ 3.30 PM ಬೆಂಗಳೂರು

ಮೇ 9, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು v ಸನ್ ರೈಸರ್ಸ್ ಹೈದರಾಬಾದ್ 7.30 PM ಕೋಲ್ಕತ್ತಾ

ಮೇ 10, ಸೋಮವಾರ ಮುಂಬೈ ಇಂಡಿಯನ್ಸ್ v ಕೋಲ್ಕೊತಾ ನೈಟ್ ರೈಡರ್ಸ್ 7.30 PM ಬೆಂಗಳೂರು

ಮೇ 11, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ v ರಾಜಸ್ಥಾನ್ ರಾಯಲ್ಸ್ 7.30 PM ಕೋಲ್ಕತ್ತಾ

ಮೇ 12, ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ v ಕೋಲ್ಕೊತಾ ನೈಟ್ ರೈಡರ್ಸ್ 7.30 PM ಬೆಂಗಳೂರು

ಮೇ 13, ಗುರುವಾರ ಮುಂಬೈ ಇಂಡಿಯನ್ಸ್ v ಪಂಜಾಬ್ ಕಿಂಗ್ಸ್ 3.30 PM ಬೆಂಗಳೂರು

ಮೇ 13, ಗುರುವಾರ ಸನ್ ರೈಸರ್ಸ್ ಹೈದರಾಬಾದ್ v ರಾಜಸ್ಥಾನ್ ರಾಯಲ್ಸ್ 7.30 PM ಕೋಲ್ಕತ್ತಾ

ಮೇ 14, ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು v ಡೆಲ್ಲಿ ಕ್ಯಾಪಿಟಲ್ಸ್ 7.30 PM ಕೋಲ್ಕತ್ತಾ

ಮೇ 15, ಶನಿವಾರ ಕೋಲ್ಕೊತಾ ನೈಟ್ ರೈಡರ್ಸ್ v ಪಂಜಾಬ್ ಕಿಂಗ್ಸ್ 7.30 PM ಬೆಂಗಳೂರು

ಮೇ 16, ಭಾನುವಾರ ರಾಜಸ್ಥಾನ್ ರಾಯಲ್ಸ್ v ರಾಯಲ್ ಚಾಲೆಂಜರ್ಸ್ ಬೆಂಗಳೂರು 3.30 PM ಕೋಲ್ಕತ್ತಾ

ಮೇ 16, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ v ಮುಂಬೈ ಇಂಡಿಯನ್ಸ್ 7.30 PM ಬೆಂಗಳೂರು

ಮೇ 17, ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ v ಸನ್ ರೈಸರ್ಸ್ ಹೈದರಾಬಾದ್ 7.30 PM ಕೋಲ್ಕತ್ತಾ

ಮೇ 18, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ v ರಾಜಸ್ಥಾನ್ ರಾಯಲ್ಸ್ 3.30 PM ಬೆಂಗಳೂರು

ಮೇ 19, ಬುಧವಾರ ಸನ್ ರೈಸರ್ಸ್ ಹೈದರಾಬಾದ್ v ಪಂಜಾಬ್ ಕಿಂಗ್ಸ್ 3.30 PM ಬೆಂಗಳೂರು

ಮೇ 20, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು v ಮುಂಬೈ ಇಂಡಿಯನ್ಸ್ 7.30 PM ಕೋಲ್ಕತ್ತಾ

ಮೇ 21, ಶುಕ್ರವಾರ ಕೋಲ್ಕೊತಾ ನೈಟ್ ರೈಡರ್ಸ್ v ಸನ್ ರೈಸರ್ಸ್ ಹೈದರಾಬಾದ್ 3.30 PM ಬೆಂಗಳೂರು

ಮೇ 21, ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ v ಚೆನ್ನೈ ಸೂಪರ್ ಕಿಂಗ್ಸ್ 7.30 PM ಕೋಲ್ಕತ್ತಾ

ಮೇ 22, ಶನಿವಾರ ಪಂಜಾಬ್ ಕಿಂಗ್ಸ್ v ರಾಜಸ್ಥಾನ್ ರಾಯಲ್ಸ್ 7.30 PM ಬೆಂಗಳೂರು

ಮೇ 23, ಭಾನುವಾರ ಮುಂಬೈ ಇಂಡಿಯನ್ಸ್ v ಡೆಲ್ಲಿ ಕ್ಯಾಪಿಟಲ್ಸ್ 3.30 PM ಕೋಲ್ಕತ್ತಾ

ಮೇ 23, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು v ಚೆನ್ನೈ ಸೂಪರ್ ಕಿಂಗ್ಸ್ 7.30 PM ಕೋಲ್ಕತ್ತಾ

ಮೇ 25, ಮಂಗಳವಾರ QULIFIER 1 7.30 PM ಅಹಮದಾಬಾದ್

ಮೇ 26, ಬುಧವಾರ ಎಲಿಮಿನೇಟರ್ 7.30 PM ಅಹಮದಾಬಾದ್

ಮೇ 28, ಶುಕ್ರವಾರ QULIFIER 2 7.30 PM ಅಹಮದಾಬಾದ್

ಮೇ 30, ಭಾನುವಾರ FINAL 7.30 PM ಅಹಮದಾಬಾದ್

Related posts

ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಆರಂಭ: ಸಂಭ್ರಮದಿಂದ ಶಾಲೆಗೆ ಆಗಮಿಸಿದ ಮಕ್ಕಳು…

Public Voice

ಕುರುಬರಿಗೆ ನ್ಯಾಯ ಸಿಕ್ಕರೆ ಹಿಂದುತ್ವಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತೆ- ಸಚಿವ ಕೆ.ಎಸ್ ಈಶ್ವರಪ್ಪ…..

Public Voice

ಮಾರ್ಚ್ ತಿಂಗಳಲ್ಲಿ ‘ಖೇಲೋ ಇಂಡಿಯಾ ಯುನಿವರ್ಸಿಟಿ’ ಎರಡನೇ ಆವೃತ್ತಿ ಆಯೋಜನೆ…

Public Voice