March 16, 2021
Public Voice
  • Home
  • ಮುಖ್ಯಾಂಶಗಳು
  • ಜಾನ್ಸನ್ ಅಂಡ್ ಜಾನ್ಸನ್ಸ್ ಕೋವಿಡ್-19 ಲಸಿಕೆ ತುರ್ತು ಬಳಕೆಗೆ ಅನುಮೋದನೆ…
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಜಾನ್ಸನ್ ಅಂಡ್ ಜಾನ್ಸನ್ಸ್ ಕೋವಿಡ್-19 ಲಸಿಕೆ ತುರ್ತು ಬಳಕೆಗೆ ಅನುಮೋದನೆ…

 

ಜಿನೀವಾ : ಜಾನ್ಸನ್ ಅಂಡ್ ಜಾನ್ಸನ್ಸ್ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಫಿಜರ್ / ಬಯೋಎನ್ಟೆಕ್ ಮತ್ತು ಅಸ್ಟ್ರಾಜೆನೆಕಾ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದ ಬಳಿಕ ಇದೀಗ ಮೂರನೇ ಲಸಿಕೆ ಬಳಕೆಗೆ ಅನುಮೋದನೆ ನೀಡಿದ್ದು , ಇದಕ್ಕೆ ಕೇವಲ ಒಂದು ಚುಚ್ಚುಮದ್ದು ಪಡೆದುಕೊಂಡರೆ ಸಾಕಾಗುತ್ತದೆ.

ವಿಶೇಷವಾಗಿ ದುರ್ಬಲ ನಿಯಂತ್ರಕಗಳನ್ನು ಹೊಂದಿರುವ ದೇಶಗಳಲ್ಲಿ ಬಳಕೆಯನ್ನು ತ್ವರಿತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ತಾತ್ವಿಕ ಒಪ್ಪಿಗೆ ನೀಡಿದೆ.

ಲಸಿಕೆ ಇದ್ದರೂ ಕೂಡ ಸುರಕ್ಷಿತ ಮತ್ತು ಪರಿಣಾಮಕಾರಿ ಸಾಧನಗಳನ್ನು ಬಳಸುವುದು ಕೋವಿಡ್-19 ತಡೆಗಟ್ಟಲು ಮತ್ತೊಂದು ದಿಟ್ಟ ಹೆಜ್ಜೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

 

Related posts

ರಾಜ್ಯದ ಹಲವು ಕಡೆಗಳಲ್ಲಿ ಎಸಿಬಿ ದಾಳಿ: ದಾಖಲೆ ಪರಿಶೀಲನೆ

Public Voice

ಬಿದರಹಳ್ಳಿ ಗ್ರಾ.ಪಂ. ಚುನಾವಣೆ ಬಹಿಷ್ಕಾರಕ್ಕೆ ನಾಮಪತ್ರ ಹಿಂಪಡೆಯಲು ಸರ್ವ ಪಕ್ಷ ನಿರ್ಧಾರ

Public Voice

ಸವಾಲುಗಳೆಂದರೆ ಖುಷಿ: ಹುಮ್ಮಸ್ಸಿನಿಂದಲೇ ಎದುರಿಸುತ್ತೇನೆ- ಸಿಎಂ ಬಿಎಸ್ ಯಡಿಯೂರಪ್ಪ

Public Voice