ರಾಜ್ಯದಲ್ಲಿಂದು ಹೊಸದಾಗಿ 1,325 ಕೋವಿಡ್ ಪ್ರಕರಣ ಪತ್ತೆ….
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1,325 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರಿಳಿತ ಕಂಡು ಬರುತ್ತಿದ್ದು ಒಟ್ಟಾರೇ ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ 8,91,685ಕ್ಕೆ ಏರಿಕೆಯಾಗಿದೆ.